🙏 ನನ್ನ ಪರಿಚಯ – ಪುರೋಹಿತ ಸೇವೆಗಳು ನಮಸ್ಕಾರ 🙏 ನಾನು ಬೆಂಗಳೂರಿನಲ್ಲಿ ಹಿಂದೂ ಧಾರ್ಮಿಕ ಪೂಜೆ ಮತ್ತು ವೈದಿಕ ವಿಧಿವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸುವ ಪುರೋಹಿತನಾಗಿದ್ದೇನೆ. ನಾನು ಎಲ್ಲಾ ರೀತಿಯ ಹಿಂದೂ ಧಾರ್ಮಿಕ ಪೂಜೆ ಹಾಗೂ ಶುಭಕಾರ್ಯಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನೆರವೇರಿಸುತ್ತೇನೆ. ನನ್ನ ಸೇವೆಗಳು: ಮದುವೆ ಶಾಸ್ತ್ರ (ವಿವಾಹ) ತಿಥಿ, ಶ್ರಾದ್ಧ ಮತ್ತು ತರ್ಪಣ ಗೃಹ ಪ್ರವೇಶ ಸತ್ಯನಾರಾಯಣ ಪೂಜೆ ಗಣಪತಿ ಹೋಮ ಮತ್ತು ನವಗ್ರಹ ಶಾಂತಿ ನಾಮಕರಣ ಶಾಸ್ತ್ರ ಇತರೆ ಎಲ್ಲಾ ರೀತಿಯ ಹಿಂದೂ ಧಾರ್ಮಿಕ ಪೂಜೆಗಳು ಮತ್ತು ಹೋಮಗಳು ಕುಟುಂಬದ ಸಂಪ್ರದಾಯ ಮತ್ತು ವೈದಿಕ ವಿಧಿವಿಧಾನಗಳ ಪ್ರಕಾರ ಪೂಜೆಗಳನ್ನು ನೆರವೇರಿಸಲಾಗುತ್ತದೆ. Namaskara! I am an experienced Hindu Purohit based in Bengaluru, providing traditional Vedic pooja and religious services. I perform all types of Hindu ceremonies and rituals, including: Marriage ceremonies (Vivaha) Thithi, Shraddha and Tarpana Griha Pravesha Satyanarayana Pooja Ganapathi Homa and Navagraha Shanti Naming ceremonies and other family rituals I perform poojas with devotion, proper Vedic procedures and respect for family traditions.
Choose a puja to see its price, the samagri and Krishna's free dates, and book online. Prices are the starting dakshina; the full bill is shown before you pay.